ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡ-Daily Roundup (17.03.2022)

1.

ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳ ವಿಚಾರಣೆ !

ಧಾರವಾಡದ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಆರೋಪಿಗಳು ವಿಚಾರಣೆಗೆ ಹಾಜರು. ಭಾರಿ ಭದ್ರತೆ ಮಧ್ಯೆನೆ ಧಾರವಾಡ ಜಿಲ್ಲಾ ನ್ಯಾಯಾಲಕ್ಕೆ ಕರೆತಂದ ಪೊಲೀಸ್.

https://publicnext.com/article/nid/Hubballi-Dharwad/Crime/node=619968

======

2.

ದೇವರ ಹುಂಡಿ 3 ಬಾರಿ ಕದ್ದ ಕಳ್ಳರು

ಗೂಳಿ ಬಸವೇಸ್ವರ ದೇವರ ಹುಂಡಿಯನ್ನ ಮೂರು ಸಲ ಕದ್ದ ಕಳ್ಳರು.ಕುಂದಗೋಳ ತಾಲೂಕು ವಿಠಲಾಪೂರ ಗ್ರಾಮದಲ್ಲಿ ಘಟನೆ. ಕಳ್ಳರನ್ನ ಕೂಡಲೇ ಹಿಡಿದು ಒಳಗೆ ಹಾಕಿ ಎಂದ ಗ್ರಾಮಸ್ಥರು.

https://publicnext.com/article/nid/Hubballi-Dharwad/Crime/node=619717

========

3.

ಶಾಂತಿ-ಸೌಹಾರ್ದ ಕಾಪಾಡಲು ಸಭೆ

ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಶಾಂತಿ,ಸೌಹಾರ್ದ ಕಾಪಾಡಲು ಸಭೆ.ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ನಡೀತು ಮೀಟಿಂಗ್. ಪೊಲೀಸ್ ಆಯುಕ್ತ ಲಾಭುರಾಮ್ ಮತ್ತು ಮೂರು ಸಾವಿರ ಮಠದ ಶ್ರೀಗಳಾದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಭಾಗಿ.

https://publicnext.com/article/nid/Hubballi-Dharwad/Law-and-Order/node=619707

=======

4.

ಹಾಲ್ ಟಿಕೆಟ್ ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಹಾಲ್ ಟಿಕೆಟ್‌ಗಾಗಿ ವಿದ್ಯಾರ್ಥಿಗಳ ಪರದಾಟ.ಟಿಕೆಟ್ ಕೊಡಲೇಬೇಕು ಅಂತ ಪ್ರತಿಭಟಿಸಿದ ಪತ್ರಿಕೋದ್ಯಮ ನಾಲ್ಕು ಸ್ಟುಡೆಂಟ್ಸ್.ಧಾರವಾಡ ವಿಶ್ವ ವಿದ್ಯಾಲಯದಲ್ಲಿ ನಡಿಯಿತು ಹೋರಾಟ.

https://publicnext.com/article/nid/Hubballi-Dharwad/Education/node=619633

=====

5.

ಕಾಮಣ್ಣನ ಕಾಣಲು ಹರಿದು ಬಂದ ಜನ ಸಾಗರ

ನವಲಗುಂದದ ರಾಮಲಿಂಗೇಶ್ವರ ಕಾಮಣ್ಣ ದರುಶನಕ್ಕೆ ಹರಿದು ಬಂದ ಭಕ್ತ ಸಾಗರ. ಭಾರಿ ನಂಬಿಕೆ ಇರೋ ಈ ಕಾಮಣ್ಣ ಕಾಣಲು ಮಧ್ಯೆ ರಾತ್ರಿ ಆದರೂ ನಿಲ್ಲದ ಜನ ಸಾಗರ.

https://publicnext.com/article/nid/Hubballi-Dharwad/Religion/node=619605

=======

6.

ಕುಂದಗೋಳ ಸಂತೆಯಲ್ಲಿ ಬಣ್ಣ ಖರೀದಿ ಜೋರು

ಹೋಳಿ ಹಬ್ಬಕ್ಕೆ ಬಣ್ಣ ಖರೀದಿ ಜೋರೋ ಜೋರು.ಕುಂದಗೋಳದಲ್ಲಿ ಪಟ್ಟಣದ ಸಂತೆಯಲ್ಲಿ ಬಣ್ಣ ಖರೀದಿಯಲ್ಲಿ ನಿರತರಾದ ಗ್ರಾಮೀಣ ಜನ.

https://publicnext.com/article/nid/Hubballi-Dharwad/Business/Cultural-Activity/node=619283

=======

7.

ಚಿರತೆ ಬಂತು ಚಿರತೆ !

ನವಲಗುಂದದ ಬ್ಯಾಲ್ಯಾಳ ಗ್ರಾಮದಲ್ಲಿ ಚಿರತೆ ಆತಂಕ. ಮಾರೋಡಿ ಹಳ್ಳದಲ್ಲಿ ಚಿರತ ಕಂಡ ಶಿಕ್ಷಕಿ.ಈ ಬಗ್ಗೆ ಡಂಗುರ ಸಾರಿದ ಗ್ರಾಮ ಪಂಚಾಯತ್.

https://publicnext.com/article/nid/Hubballi-Dharwad/Nature/Government/node=619734

======

8.

ಜೇಮ್ಸ್ ಗಾಗಿಯೇ ಹುಡ್ಗಿಯರ ಕುಣಿತ

ಪವರ್ ಸ್ಟಾರ್ ಪುನೀತ್ ಜೇಮ್ಸ್ ರಿಲೀಸ್. ಕುಣಿದು ಕುಪ್ಪಳಿಸಿ ಚಿತ್ರಕ್ಕೆ ವೆಲ್ ಕಮ್ ಮಾಡಿದ ಹುಬ್ಬಳ್ಳಿ ಹುಡ್ಗಿಯರು.ಅಪ್ಸರಾ ಥಿಯೇಟರ್ ನಲ್ಲಿ ಈ ಹುಡ್ಗಿರದ್ದೇ ಆಗ ರಂಗು-ಗುಂಗು.

https://publicnext.com/article/nid/Hubballi-Dharwad/Cinema/node=619786

=============

9.

ಅಂಧರ ಬಾಳಿಗೆ ಬೆಳಕಾದ ಅಪ್ಪು ಫ್ಯಾನ್ಸ್

ಪುನೀತ್ ಫ್ಯಾನ್ಸ್ ವಿಶೇಷ ಕೆಲಸ.ಜೇಮ್ಸ್ ಚಿತ್ರ ರಿಲೀಸ್ ದಿನವೇ ಅಂಧರ ಬಾಳಿಗೆ ಬೆಳಕು.ನೂರು ಅಂಧರಿಗೆ ಶಸ್ತ್ರ ಚಿಕಿತ್ಸೆ.ಹುಬ್ಬಳ್ಳಿ ರಾಜವಂಶ ಬಳಗದ ಕಾರ್ಯ ಶ್ಲಾಘನೀಯ.

https://publicnext.com/article/nid/Hubballi-Dharwad/Cinema/Human-Stories/node=619789

=======

10.

ಆಟೋ ನಿಲ್ದಾಣಕ್ಕೆ ಅಪ್ಪು ಹೆಸರು !

ಹುಬ್ಬಳ್ಳಿಯ ಆಟೋ ನಿಲ್ದಾಣಕ್ಕೆ ಪುನೀತ್ ಹೆಸರು. ಅಪ್ಪು ಆಟೋ ನಿಲ್ದಾಣ ಎಂದು ನಾಮಕರಣ.ಆಟೋ ಚಾಲಕರ-ಮಾಲೀಕರ ಅಪ್ಪು ಜನ್ಮದ ವಿಶೇಷ ಆಚರಣೆ.

https://publicnext.com/article/nid/Hubballi-Dharwad/Entertainment/node=619829

============

Edited By : Nagesh Gaonkar
Kshetra Samachara

Kshetra Samachara

17/03/2022 10:04 pm

Cinque Terre

55.13 K

Cinque Terre

0

ಸಂಬಂಧಿತ ಸುದ್ದಿ