ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಪ್ಪು ಆಟೋ ನಿಲ್ದಾಣ

ಹುಬ್ಬಳ್ಳಿ: ಇಂದು ಯುವರತ್ನ ಡಾ. ಪುನೀತ್ ರಾಜಕುಮಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಎಲ್ಲರ ಜೊತೆ ಜನ್ಮದಿನ ಆಚರಣೆ ಮಾಡಿಕೊಳ್ಳಬೇಕಿದ್ದ ಅಂಜನಿಪುತ್ರ ದೇವಲೋಕ ಸೇರಿದ್ದಾರೆ. ಇನ್ನು ನೆಚ್ಚಿನ ನಟನ ಅಭಿಮಾನಿಗಳು ಬಿಂದಾಸಾಗಿ ನಮ್ಮ ಬಸವನ ಬರ್ತ್ ಡೇ ಆಚರಿಸುತ್ತಿದ್ದಾರೆ.

ಅದೇ ರೀತಿ ಹುಬ್ಬಳ್ಳಿಯಲ್ಲಿ ಆಟೋ ಮಾಲೀಕರು ಮತ್ತು ಚಾಲಕರು ಪುನೀತ್ ರಾಜಕುಮಾರ ಆಟೋ ನಿಲ್ದಾಣವೊಂದಕ್ಕೆ ಅಪ್ಪು ಆಟೋ ನಿಲ್ದಾಣ ಎಂದು ನಾಮಕರಣ ಮಾಡಿದ್ದಾರೆ.

ಬನ್ನಿ ನಟಸಾರ್ವಭೌಮನ ಬರ್ತ್ ಡೇ ಸೆಲೆಬ್ರೇಷನ್ ಸ್ಥಳದಿಂದ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಈರಣ್ಣ ವಾಲಿಕಾರ ನಡೆಸಿದ ಚಿಟ್ ಚಾಟ್ ನೋಡೋಣ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/03/2022 05:34 pm

Cinque Terre

29.53 K

Cinque Terre

2

ಸಂಬಂಧಿತ ಸುದ್ದಿ