ಹುಬ್ಬಳ್ಳಿ: ಹುಬ್ಬಳ್ಳಿಯ ಉದ್ಯಮಿಯೊಬ್ಬನ ಮನೆಗೆ ನುಗ್ಗಿದ ಖದೀಮರು, ಸೆಕ್ಯುರಿಟಿಯನ್ನು ಕೈಕಾಲು ಕಟ್ಟಿ, ಮನೆಯವರನ್ನು ರೂಮಿನಲ್ಲಿ ಕೂಡು ಹಾಕಿ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆಯೊಂದು ನಡೆದಿದೆ.
ಹೌದು. ಹುಬ್ಬಳ್ಳಿಯ ಅಶೋಕ ನಗರದ ಉದ್ಯಮಿ ಸುತಾರಿಯಾ ಮನೆಗೆ ನುಗ್ಗಿ ದರೋಡೆಕೋರರು, ಮನೆಯ ಕಾವಲುಗಾರನ ಕೈಕಾಲು ಕಟ್ಟಿಹಾಕಿದ ಗ್ಯಾಂಗ್ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಡಿಸಿಪಿ ನಂದಗಾವಿ, ಅಶೋಕನಗರದ ಪೊಲೀಸರು, ಡಾಗದ ಸ್ಕ್ವಾಡ್, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2024 12:14 pm