ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಶನಿವಾರ ಶುರುವಾಗಿದೆ. ಪಂದ್ಯದ ಮೊದಲ ದಿನವೇ ಕ್ರಿಕೆಟ್ ಸ್ಟೇಡಿಯಂನಲ್ಲಿ 1000ಕ್ಕೂ ಹೆಚ್ಚು ಫ್ಯಾನ್ಸ್ ರಿಷಬ್ ಪಂತ್ ಮುಖವಾಡಗಳನ್ನು ಧರಿಸಿದ್ದು ಕಂಡುಬಂದಿತು.
ಇನ್ನು ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಅಭಿಮಾನಿಗಳ ಗುಂಪೊಂದು ರಿಷಬ್ ಪಂತ್ ಮುಖವಾಡಗಳನ್ನು ಹಾಕುತ್ತಿರುವುದನ್ನು ತೋರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅವರು ಟೀಂ ಇಂಡಿಯಾ ಬೆಂಬಲಿಗರ ನಡುವೆ ಕುಳಿತು ಡೋಲ್ ಬೀಟ್‌ಗಳಿಗೆ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
PublicNext
15/12/2024 08:52 am