ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡ Daily roundup (15.03.2022)

1. ನೀನೇ ಬೇಕು ನನಗೆ ನೀನೇ ಬೇಕು !

ಧಾರವಾಡ ಗ್ರಾಮ ಪಂಚಾಯತಿ ಸದಸ್ಯನಿಂದ ಲವ್ ಮಾಡು ಅಂತ ಯುವತಿಗೆ ಕಿರುಕುಳ. ಆತ್ಮಹತ್ಯೆಗೆ ಯತ್ನಿಸಿದ ಯುವತಿ ಸಾವು ಬದುಕಿನ ನಡುವೆ ಹೋರಾಟ.ನಮ್ ಹುಡ್ಗಿ ತಪ್ಪೇನೂ ಇಲ್ಲೆ ಎಂದು ಪೋಷಕರು.

https://publicnext.com/article/nid/Hubballi-Dharwad/Crime/node=618339

=====

2. ಹೈಕೋರ್ಟ್ ತೀರ್ಪು ನಿರಾಶೆ ಮೂಡಿಸಿದೆ

ಹಿಜಾಬ್ ಹೈಕೋರ್ಟ್ ತೀರ್ಪು ನಿರಾಶೆ ಮೂಡಿಸಿದೆ.ಮೌಲ್ವಿಗಳೆಲ್ಲ ಸೇರಿ ಸುಪ್ರಿಂ ಕೋರ್ಟ್ ಕದ ತಟ್ಟುತ್ತೇವೆ. ಕುಂದಗೋಳ ಮುಸ್ಲಿಂ ಮುಖಂಡ ಮೊಹ್ಮದ್ ಸಲೀಂ ಕ್ಯಾಲಕೊಂಡ ಅಭಿಮತ.

https://publicnext.com/article/nid/Hubballi-Dharwad/Law-and-Order/Education/Religion/node=618183

=====

3. ನಾವೆಲ್ಲ ಒಂದೇ

ಹಿಜಾಬ್ ಹೈಕೋರ್ಟ್ ತೀರ್ಪು ಸ್ವಾಗತಿಸಿದ ಹುಬ್ಬಳ್ಳಿ ಮಂದಿ. ಪರ-ವಿರೋಧ ನಿಲುವ ಇದ್ದರೂ ನಾವೆಲ್ ಒಂದೇ ಎಂದ ಜನ.

https://publicnext.com/article/nid/Hubballi-Dharwad/Law-and-Order/Education/Public-Feed/node=618218

=====

4. ಹೈಕೋರ್ಟ್ ತೀರ್ಪು ಸ್ವಾಗತಿಸಿದ ಮುತಾಲಿಕ್

ಶಾಲೆ-ಕಾಲೇಜಿನಲ್ಲಿ ಧರ್ಮ ಮಖ್ಯವಲ್ಲ. ಸಮವಸ್ತ್ರವೇ ಮುಖ್ಯ. ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್.

https://publicnext.com/article/nid/Hubballi-Dharwad/Politics/Law-and-Order/Education/node=618115

=======

5.ಕಾಮಣ್ಣ ದರುಶನಕ್ಕೆ ಹರಿದು ಬಂದ ಜನ

ನವಲಗುಂದ ಪಟ್ಟಣದಲ್ಲಿ ಹೋಳಿ ಹಬ್ಬದ ಸಂಭ್ರಮ. 'ಇಷ್ಟ ಸಿದ್ಧಿ' ಶ್ರೀ ರಾಮಲಿಂಗೇಶ್ವರ ಕಾಮಣ್ಣನ ಸಡಗರ. ಕಾಮಣ್ಣ ದರುಶನಕ್ಕೆ ಹರಿದು ಬಂದ ಜನವೋ ಜನ.

https://publicnext.com/article/nid/Hubballi-Dharwad/Religion/node=618199

======

6. ಕಪ್ಪೆ ನುಂಗಲು ಬಂದು ಸೆರೆಯಾದ ನಾಗ !

ಕಪ್ಪೆ ನುಂಗಲು ಉಣಕಲ್ ನ ಮನೆಯೊಂದಕ್ಕೆ ಬಂದ ನಾಗರಹಾವು. ಗಾಬರಿಯಾದ ಮನೆ ಮಂದಿ. ಹಾವು ಹಿಡಿದು ಕಾಡಿಗೆ ಬಿಟ್ಟ ಉರಗ ರಕ್ಷಕ ನಾಗರಾಜ್.

https://publicnext.com/article/nid/Hubballi-Dharwad/Nature/node=618068

=======

7.ಹಣದ ವಿಚಾರಕ್ಕೆ ಜೀವ ಬೆದರಿಕೆ

ಹಣ ನೀಡುವ ವಿಚಾರಕ್ಕೆ ವ್ಯುಕ್ತಿಗೆ ಜೀವ ಬೆದರಿಕೆ. ಅವಾಚ್ಯ ಶಬ್ದಗಳಿಂದ ನಿಂದನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

https://publicnext.com/article/nid/Hubballi-Dharwad/Crime/node=617996

======

8. ಜೈಲು ಹಕ್ಕಿಗಳಿಗೆ ಸದಾವಕಾಶ

ತಗ್ಗಿದ ಕೋವಿಡ್ ಅಟ್ಟಹಾಸ.ಧಾರವಾಡ ಕೇಂದ್ರ ಕಾರಾಗ್ರಹ ಖೈದಿಗಳಿಗೆ ಸಂತಸದ ವಿಷಯ. ಮಾರ್ಚ್-21 ರಿಂದ ಸಂಬಂಧಿಕರು-ಇತರರಿಗೆ ಭೇಟಿಗೆ ಚಾನ್ಸ್.

https://publicnext.com/article/nid/Hubballi-Dharwad/Law-and-Order/node=618167

======

9. ಪಿಡಿಓ ವಿರುದ್ಧ ರೈತನ ಆಕ್ರೋಶ

ಇ ಸ್ವತ್ತು ಉತಾರ್ ನೀಡ ಕುಂದಗೋಳ ಪಿಡಿಓ. ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ಆಕ್ರೋಶ ವ್ಯಕ್ತ ಪಡಿಸಿದ ರೈತ.

https://publicnext.com/article/nid/Hubballi-Dharwad/Government/Agriculture/node=617774

=====

Edited By : Manjunath H D
Kshetra Samachara

Kshetra Samachara

15/03/2022 09:57 pm

Cinque Terre

41.56 K

Cinque Terre

1

ಸಂಬಂಧಿತ ಸುದ್ದಿ