ಹುಬ್ಬಳ್ಳಿ: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ಹಾಗೂ ಕೇಸರಿ ಶಾಲು ಪ್ರಕರಣಕ್ಕೆ ಹೈಕೋರ್ಟ್ ತೆರೆ ಏಳೆದಿದ್ದು, ಹೈಕೋರ್ಟ್ ನಿರ್ಧಾರಕ್ಕೆ ಸಾಕಷ್ಟು ಪರವಿರೋಧ ವ್ಯಕ್ತವಾಗಿದ್ದು, ನಮ್ಮ ಹುಬ್ಬಳ್ಳಿ ಮಂದಿ ಮಾತ್ರ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಜನರ ವಿರೋಧ, ಹಿಂದೂ ಸಮುದಾಯದ ಜನ ಸ್ವಾಗತ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲರೂ ಒಂದೇ ಎಂದುಕೊಂಡು ಶಿಕ್ಷಣ ಕಲೆಯಬೇಕು ಎಂಬುವಂತ ಹೈಕೋರ್ಟ್ ತೀರ್ಪನ್ನು ಹುಬ್ಬಳ್ಳಿಯ ಜನ ಸ್ವಾಗತಿಸಿದ್ದಾರೆ. ಈ ಬಗ್ಗೆ ಜನ ಏನ ಹೇಳ್ತಾರೆ ಕೇಳಿ.
Kshetra Samachara
15/03/2022 04:28 pm