ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೆಸಿಬಿ ಘರ್ಜನೆ, ಅನಧಿಕೃತ ಶೆಡ್ ತೆರವು ಮಾಡಿದ ಜುನಲ್ 5 ಆಯುಕ್ತರು

ಹುಬ್ಬಳ್ಳಿ: ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಶೆಡ್ ಕಟ್ಟಿದ್ದನ್ನು, ಮಹಾನಗರ ಪಾಲಿಕೆಯ ವಲಯ ಕಚೇರಿ 5 ಸಹಾಯಕ ಆಯುಕ್ತರು ಮತ್ತು ಸಿಬ್ಬಂದಿ ಬೆಳ್ಳಂಬೆಳಿಗ್ಗೆ ಜೆಸಿಬಿ ಹಚ್ಚಿ ತೆರವು ಮಾಡಿದ ಘಟನೆಯೊಂದು ನಡೆದಿದೆ‌.

ಹೌದು,,, ಪಾಲಿಕೆಯ ವಲಯ ಕಚೇರಿ 5 ರ ವ್ಯಾಪ್ತಿಯ ವಾರ್ಡ್ ನಂಬರ್ 49 ರಲ್ಲಿ ಬರುವ ಬಸವೇಶ್ವರ ನಗರ ಕ್ರಾಸ್, ಕೃಷ್ಣಾಪುರದಲ್ಲಿ ಸರ್ವೆ ನಂಬರ್ 98 ಜಾಗದಲ್ಲಿ ಅನಧಿಕೃತವಾಗಿ ವಾಣಿಜ್ಯ ಶೆಡ್ ಕಟ್ಟಿದ್ದರು. ಇದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಪೊಲೀಸ್ ಇಲಾಖೆ ಬಂದೋಬಸ್ತ್ ನೊಂದಿಗೆ ತೆರವು ಮಾಡಿದರು. ಈ ಸಂದರ್ಭದಲ್ಲಿ ವಲಯ ಆಯುಕ್ತರಾದ ಆನಂದ ಕಾಂಬಳೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶರಣಬಸಪ್ಪ ಕೆಂಭಾವಿ, ಸಹಾಯಕ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

Edited By : Nagesh Gaonkar
Kshetra Samachara

Kshetra Samachara

11/12/2024 04:11 pm

Cinque Terre

11.53 K

Cinque Terre

7

ಸಂಬಂಧಿತ ಸುದ್ದಿ