ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಣಕಲ್‌ನಲ್ಲಿ ಬೆಳ್ಳಂಬೆಳಿಗ್ಗೆ ಮನೆಗೆ ಬಂದ ನಾಗರಹಾವು

ಹುಬ್ಬಳ್ಳಿ: ಕಪ್ಪೆ ನುಂಗಲು ನಾಗರಹಾವು ಮನೆಗೆ ನುಗ್ಗಿದ್ದರಿಂದ ನಿವಾಸಿಗಳು ಭಯಭೀತರಾದ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ನಡೆದಿದೆ.

ಹನಮಂತಪ್ಪ ಎಂಬುವರ ಮನೆಯಲ್ಲಿ, ಕಪ್ಪೆ ನುಂಗಲು ಬಂದಿದ್ದ ಹಾವನ್ನು ನೋಡಿ ಜನರು ಗಾಬರಿಗೊಂಡು ತಕ್ಷಣವೇ ಉರಗ ತಜ್ಞ ನಾಗರಾಜ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ನಾಗರಾಜ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಇನ್ನು ಹಾವು ರಕ್ಷಣೆ ಮಾಡಿರುವ ನಾಗರಾಜ್‌ಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

15/03/2022 12:45 pm

Cinque Terre

23.08 K

Cinque Terre

0

ಸಂಬಂಧಿತ ಸುದ್ದಿ