ಧಾರವಾಡ: ಫೆಂಗಲ್ ಚಂಡಮಾರುತ ಬೀಸಿದ್ದು, ಅದರ ಎಫೆಕ್ಟ್ ಧಾರವಾಡಕ್ಕೂ ತಟ್ಟಿದೆ. ಧಾರವಾಡ ಜಿಲ್ಲೆಯಾದ್ಯಂತ ನಿನ್ನೆಯಿಂದಲೇ ಮೋಡ ಕವಿದ ವಾತಾವರಣ ಉಂಟಾಗಿದೆ. ನಿನ್ನೆ ಸಂಜೆಯೇ ಧಾರವಾಡ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಮಂಗಳವಾರ ಬೆಳಗಿನಜಾವವೂ ಮಳೆಯಾಗಿದ್ದು, ಬೆಳಿಗ್ಗೆಯಿಂದಲೇ ಧಾರವಾಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆಯಾಗುತ್ತಿದೆ.
Kshetra Samachara
03/12/2024 12:16 pm