", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/39031220250204024309filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Nadaf bailhongal" }, "editor": { "@type": "Person", "name": "9741588525" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೈಲಹೊಂಗಲ : ಬೈಲಹೊಂಗಲ ಹಾಗೂ ಮುರಗೋಡದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರಯಾಗರಾಜಗೆ ಪ್ರಯಾಣ ಬೆಳೆಸಿದರು. ಪಟ್ಟಣದ ಕಲಗುಡಿ ಶ್ರ...Read more" } ", "keywords": "Node,Belgaum,Cultural-Activity,Religion", "url": "https://publicnext.com/node" } ಬೈಲಹೊಂಗಲ : ಹಿಂದೂ ಪರ ಕಾರ್ಯಕರ್ತರಿಂದ ಪ್ರಯಾಗರಾಜ್ ಗೆ ಪ್ರಯಾಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ಹಿಂದೂ ಪರ ಕಾರ್ಯಕರ್ತರಿಂದ ಪ್ರಯಾಗರಾಜ್ ಗೆ ಪ್ರಯಾಣ

ಬೈಲಹೊಂಗಲ : ಬೈಲಹೊಂಗಲ ಹಾಗೂ ಮುರಗೋಡದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರಯಾಗರಾಜಗೆ ಪ್ರಯಾಣ ಬೆಳೆಸಿದರು.

ಪಟ್ಟಣದ ಕಲಗುಡಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಹರ್ಷಾ ಪೂಜಾರಿ   ಮಾತನಾಡಿ, ಉತ್ತರ ಪ್ರದೇಶದ ಪ್ರಯಾಗ ರಾಜ್ ಲ್ಲಿ ನಡೆಯುವ ಮಹಾಕುಂಭ ಮೇಳ 144 ವರ್ಷಗಳ ನಂತರ ನಡೆಯುತ್ತಿದ್ದು ಸಾಗರೋಪಾದಿಯಲ್ಲಿ ಜನ ಯಾತ್ರೆ ಕೈಗೊಂಡಿದ್ದಾರೆ. ಅವರೆಲ್ಲರ ಪಯಣ ಕ್ಷೇಮವಾಗಿರಲಿ ಎಂದು ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಶಾಂತ ಅಮ್ಮಿನಭಾವಿ, ಚಿದಂಬರ ಮೇಟಿ, ಸಚಿನ್ ಕಡಿ, ಮಹೇಶ್ ನರಿ, ಪ್ರವೀಣ್ ಶಿಂಗಾರಿ, ಗಿರೀಶ್ ಹರಕುಣಿ, ಈರಣ್ಣ ಕಾಜಗಾರ, ಸಂತೋಷ ಕಮತಗಿ, ಮಹಾಂತೇಶ ಪಾಟೀಲ, ಕಾರ್ತಿಕ ಬಾಳಿಕಾಯಿ, ವಿಷ್ಣು ಲಮಾಣಿ,ರವಿ ಯಾಸನ್ನವರ, ಅಭಿಷೇಕ ಈಟಿ ಹಾಗೂ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/02/2025 02:50 pm

Cinque Terre

4.66 K

Cinque Terre

0

ಸಂಬಂಧಿತ ಸುದ್ದಿ