", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1738750437-42b59a60-9b73-4fe2-86ec-426aba8f5ab8.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೆ ಸೆಲೆಬ್ರೆಟಿಗಳು ಹಾಗೂ ಮಾಡೆಲ್‌ಗಳು ಆಕರ್ಷಕ ಉಡುಪುಗಳನ್ನು ಧರಿಸುವುದು ಸಾಮಾನ್ಯ. ಆದರೆ ಗ್ರ್ಯಾಮಿ ಅವಾರ್ಡ...Read more" } ", "keywords": "Model gets naked on Grammy Awards stage: Video goes viral,,Cinema", "url": "https://publicnext.com/node" } ಗ್ರ್ಯಾಮಿ ಅವಾರ್ಡ್ ವೇದಿಕೆಯಲ್ಲಿ ಬೆತ್ತಲಾದ ಮಾಡೆಲ್ : ವಿಡಿಯೋ ವೈರಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರ್ಯಾಮಿ ಅವಾರ್ಡ್ ವೇದಿಕೆಯಲ್ಲಿ ಬೆತ್ತಲಾದ ಮಾಡೆಲ್ : ವಿಡಿಯೋ ವೈರಲ್

ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೆ ಸೆಲೆಬ್ರೆಟಿಗಳು ಹಾಗೂ ಮಾಡೆಲ್‌ಗಳು ಆಕರ್ಷಕ ಉಡುಪುಗಳನ್ನು ಧರಿಸುವುದು ಸಾಮಾನ್ಯ. ಆದರೆ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಮಾಡೆಲ್ ಬಿಯಾಂಕಾ ಸೆನ್ಸರಿ ಎಲ್ಲಾ ಮಿತಿಗಳನ್ನು ದಾಟಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ.

ವೇದಿಕೆಯಲ್ಲಿ ಫೋಟೋ ಸೆಷನ್‌ಗಾಗಿ ಬಂದ ಮಾಡೆಲ್ ಬಿಯಾಂಕಾ ಸೆನ್ಸರಿ, ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಅವರ ಪತಿ, ಅಮೆರಿಕನ್ ರ‍್ಯಾಪರ್ ಕಾನೈ ವೆಸ್ಟ್ ಕೂಡ ಜೊತೆಗಿದ್ದರು. ಈ ಘಟನೆ ಭಾರಿ ಟೀಕೆಗೆ ಗುರಿಯಾಗಿದೆ.

Edited By : Nirmala Aralikatti
PublicNext

PublicNext

05/02/2025 03:55 pm

Cinque Terre

56.26 K

Cinque Terre

6