", "articleSection": "Entertainment,Cinema,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738590993-A7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಇನ್ಮುಂದೆ ಅಢಿಪತ್ರ. ಎಸ್, ಕನ್ನಡ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ಝಾನ್ವಿ ಅವರು...Read more" } ", "keywords": "Adhipatara movie, Adhipatara Kannada movie, Adhipatara film, Adhipatara review, Adhipatara rating, Adhipatara trailer, Adhipatara songs, Adhipatara cast, Adhipatara story, Adhipatara release date, Adhipatara box office, Adhipatara movie news, Adhipatara Sandalwood movie.,,Entertainment,Cinema,News,Public-News", "url": "https://publicnext.com/node" }
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಇನ್ಮುಂದೆ ಅಢಿಪತ್ರ. ಎಸ್, ಕನ್ನಡ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ಝಾನ್ವಿ ಅವರು ಹೊಸ ಸಸ್ಪೆನ್ಸ್, ಥಿಲ್ಲರ್ ಚಿತ್ರದ ಮುಖಾಂತರ ಫೆ.7ರಂದು ದೊಡ್ಡ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದು, ಬೆಂಗಳೂರಿನ MMB ಲೆಗಾಸಿ ಯಲ್ಲಿ ಚಿತ್ರದ ಪ್ರಿ ರ್ರ್ಲೀಸ್ ಇವೆಂಟ್ ಅನ್ನು ಚಿತ್ರ ತಂಡ ನಡೆಸಿದ್ದು, ಬೆಳ್ಳುಳಿ ಕಬಾಬ್ ಚಂದ್ರು, ಹೀಗೂ ಉಂಟೆ ನಾರಾಯಣ ಗೌಡ್ರು, ಆರ್. ಜೆ ಪ್ರದೀಪ್ ಸೇರಿದಂತೆ ಸಂಪೂರ್ಣ ಚಿತ್ರ ತಂಡ ಹಾಜರಾಗಿದ್ದರು. ಬಳಿಕ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
PublicNext
03/02/2025 07:26 pm