ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ನಿವೃತ್ತ ಯೋಧರನ್ನ ಸನ್ಮಾಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ಶಿವಮೊಗ್ಗ: ಸೇನೆಯಲ್ಲಿ ನಿವೃತ್ತಿ ಹೊಂದಿ ತವರಿಗೆ ಆಗಮಿಸಿರುವ ಶಿಕಾರಿಪುರ ಯೋಧ ದೇವಂದ್ರ ನಾಯಕ್ ಹಾಗೂ ಪ್ರವೀಣ್ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಶಿಕಾರಿಪುರ ಪಟ್ಟಣದಲ್ಲಿ ಭೇಟಿಯಾಗಿ ಯೋಧರಿಗೆ ಗೌರವಿಸಿ ಸನ್ಮಾಸಿದ್ದಾರೆ.

ಈ ವೇಳೆ ಮಾತನಾಡಿದ ಅವರು ಸೈನಿಕ ಸೇವೆ ಶೌರ್ಯ ಹಾಗೂ ತ್ಯಾಗದ ಸಂಕೇತ ದೇಶ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ಸೇನಾ ನಿವೃತ್ತಿ ಹೊಂದಿರುವ ನಮ್ಮ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಹೆಮ್ಮೆಯ ಯೋಧರಾದ ದೇವೇಂದ್ರ ನಾಯಕ್ ಹಾಗೂ ಪ್ರವೀಣ್ ಸೇವೆ ನಿಜಕ್ಕೂ ಖುಷಿ ತಂದಿದೆ, ಯೋಧರ ದೇಶಾಭಿಮಾನ, ಕರ್ತವ್ಯನಿಷ್ಠೆಯ ಜತೆಗೆ ಅವರ ಕುಟುಂಬಗಳ ತ್ಯಾಗ ಹಾಗೂ ನಿವೃತ್ತ ಸೈನಿಕರ ಸಮರ್ಪಣಾ ಭಾವದ ಕೊಡುಗೆಯಾಗಿದೆ ಎಂದರು.

Edited By : Nagaraj Tulugeri
Kshetra Samachara

Kshetra Samachara

05/01/2025 09:02 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ