ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಯಲ್ಲಿ ಶರಣು, ಕೊಂಕಳ್ಳಲ್ಲಿ ದೊಣ್ಣೆ ರೀತಿ ಸರ್ಕಾರ ವರ್ತನೆ ಮಾಡಿದೆ : ನಾರಾಯಣಸ್ವಾಮಿ‌

ಬೆಳಗಾವಿ : ಕೈಯಲ್ಲಿ ಶರಣು, ಕೊಂಕಳ್ಳಲ್ಲಿ ದೊಣ್ಣೆ ರೀತಿ ಸರ್ಕಾರ ವರ್ತನೆ ಮಾಡಿದೆ ಎಂದು ಪರಿಷತ್ ವಿರೋಧ ನಾಯಕ ನಾರಾಯಣಸ್ವಾಮಿ‌ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಸರ್ಕಾರ ವೀರಶೈವ-ಲಿಂಗಾಯತರನ್ನು ಬೇರ್ಪಡಿಸಿದ್ದರು. ಸಮಾಜ ಕಾಂಗ್ರೆಸ್ ಗೆ ಮಣ್ಣು ತಿನಿಸಿದೆ. ಈಗ ಮತ್ತೆ ಅದೆ ಕೆಲಸ ಮಾಡುತ್ತಿದೆ. ಸ್ವಾಮೀಜಿಯನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿದ್ದ ಕಾಂಗ್ರೆಸ್ ನಾಯಕರು ಎಲ್ಲಿ. ನಮ್ಮ ಪಕ್ಷದ ನಾಯಕರು ಇಂದು ಸಮಾಜದ ಜೊತೆಗೆ ಇದ್ದಾರೆ.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಡಿ ಹಿಂದುಳಿದ ವರ್ಗಗಳ ನಾಯಕರು ಹೇಳಿದ್ದಾರೆ‌. ಪತ್ರ, ಟ್ವಿಟ್ ಮಾಡಿಸಿದ್ದು ಯಾರು‌. ಸಿಎಂ ತಮ್ಮ ಶಿಷ್ಯದಿಂದ ಮೂಲಕವೇ ಪತ್ರ ಬರೆಸಿದ್ದಾರೆ ಎಂದು ಆರೋಪಿಸಿದರು.‌ ಗಾಯಾಳುಗಳು ಎಲ್ಲಿದ್ದಾರೆ, ಕಿಡ್ನಾಪ್ ಮಾಡಿರೋ ಅನುಮಾನ ಇದೆ. ಆಸ್ಪತ್ರೆಗೆ ಹೋಗೊ ಅಂದರೆ ಅವರು ನಾಪತ್ತೆಯಾಗಿದ್ದಾರೆ. ಗಾಯಾಳುಗಳು ಎಲ್ಲಿದ್ದಾರೆ ಹೇಳಿ. ಇಲ್ಲಿವೇ ಸನದ ಹೊರಗೆ, ಒಳಗೆ ಪ್ರತಿಭಟನೆ ಬಿಸಿ ತಟ್ಟಲಿದೆ ಎಂದು ಎಚ್ಚರಿಸಿದರು.

Edited By : Suman K
PublicNext

PublicNext

12/12/2024 11:46 am

Cinque Terre

10.35 K

Cinque Terre

0

ಸಂಬಂಧಿತ ಸುದ್ದಿ