ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ನಾವೂ ನೀವೂ ಕೂಡಿದ್ರೇ ಪ್ರಜಾಕೀಯ, ಇಲ್ಲಂದ್ರೆ ಅದು ರಾಜಕೀಯ"- ನಟ ಉಪೇಂದ್ರ

ಹುಬ್ಬಳ್ಳಿ: ನಾವೂ ನೀವೂ ಕೂಡಿದ್ರೇ ಪ್ರಜಾಕೀಯ, ಇಲ್ಲಂದ್ರೆ ಅದು ರಾಜಕೀಯ. ಪ್ರಜಾಕೀಯ ಅವಶ್ಯಕತೆ ಇದೆ ಅನ್ನೋದೇ ಒಂದು ಯಶಸ್ಸು. ಇದು ನಿಮ್ಮ ಪಕ್ಷ ಅಂತ ನಾನು ಹೇಳ್ತಾನೇ ಬಂದಿದ್ದೇನೆ. ಪ್ರಜಾಕೀಯ ಎಂಬುದು ಡೂ ಆರ್ ಡೈ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಉಪೇಂದ್ರ, ಪ್ರಜಾಕೀಯ ಪಕ್ಷದಲ್ಲಿ ಎಲ್ಲರೂ ಭಾಗಿಯಾಗಬೇಕು ಅನ್ನೋದು ನಮ್ಮ ಪಕ್ಷದ ಸಿದ್ಧಾಂತ. ನಾನು ಕೆಲಸಗಾರ ಅಷ್ಟೇ, ಇದು ಎಲ್ಲರ ಪಕ್ಷ. ಅದೂ ಸ್ವಲ್ಪ ಹಾರ್ಡ್ ಅನಿಸುತ್ತದೆ. ಪ್ರಜಾಕೀಯ ಆ್ಯಪ್‌ ನಲ್ಲಿ ಎಲ್ಲ ಮಾಹಿತಿ ಇದೆ ನೋಡಿ. ಎಲ್ಲರೂ ಕೂಡಿಯೇ ಪ್ರಜಾಕೀಯ ಮಾಡೋಣ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/12/2024 08:01 pm

Cinque Terre

24.3 K

Cinque Terre

2

ಸಂಬಂಧಿತ ಸುದ್ದಿ