ಚಿಕ್ಕೋಡಿ : ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಇಹಲೋಕ ತ್ಯಜಿಸಿದ ಘಟನೆ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಕಾಶ ಬಾಪು ಪೋತದಾರ (72) ಮುಂಜಾನೆ 6. ಗಂಟೆಗೆ ನಿಧನರಾದರು. 10 ಗಂಟೆಗೆ ಮಗ ಪ್ರಕಾಶ ಅವರ ನಿಧನ ಸುದ್ದಿ ಕೇಳಿ ಅವರ ತಾಯಿ ಶಕುಂತಲಾ ಬಾಪು ಪೋತದಾರ (95) ಕೂಡ ನಿಧನ ಹೊಂದಿದರು.
Kshetra Samachara
01/12/2024 03:02 pm