ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಆಯಾತಪ್ಪಿ ರಾಮದುರ್ಗ ಘಾಟ್ ಪ್ರಪಾತಕ್ಕೆ ಬಿದ್ದು ಯುವಕ ಸಾವು : ಇನ್ನೊಬ್ಬನಿಗೆ ಗಂಭೀರ ಗಾಯ

ಹುಬ್ಬಳ್ಳಿ : ಬೈಕ್ ಸವಾರನೊಬ್ಬ ಆಯ ತಪ್ಪಿ ರಾಮದುರ್ಗದ ಘಾಟ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಂಭೀರವಾದ ಗಾಯವಾದ ಘಟನೆಯೊಂದು ರವಿವಾರ ನಡೆದಿದೆ.

ಹಳೆ ಹುಬ್ಬಳ್ಳಿಯ ಆನಂದ್ ನಗರದ ಚಂದನ್ ಕಾಲೋನಿ ನಿವಾಸಿ ಗಣೇಶ್ ಸರೋಜಾ ಗೋಸಾವಿ ಸಾವನ್ನಪ್ಪಿದ ಯುವಕ. ಮನೆ ದೇವರಿಗೆಂದು ಹುಬ್ಬಳ್ಳಿಯಿಂದ ಹೋಗುತ್ತಿದ್ದಾಗ, ರಾಮದುರ್ಗದ ಘಾಟ ಬಳಿ ಆಯತಪ್ಪಿ ಪ್ರಪಾತಕ್ಕೆ ಬಿದ್ದು, ದೇಹಕ್ಕೆ ಕಲ್ಲು ಚುಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನಿಗೆ ಗಂಭೀರವಾದ ಗಾಯವಾಗಿದ್ದು, ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/11/2024 01:28 pm

Cinque Terre

104.34 K

Cinque Terre

1

ಸಂಬಂಧಿತ ಸುದ್ದಿ