ಹುಬ್ಬಳ್ಳಿ: ಕನ್ನಡದ ಕೆಜಿಎಫ್ ಸಿನಿಮಾದ ಹವಾನೇ ಬೇರೆ ಇದೆ. ರಾಕಿ ಭಾಯ್ ಎಂದೇ ಮಿಂಚುತ್ತಿರೋ ಯಶ್ ಪಾತ್ರಕ್ಕೆ ತಾಯಿ ಸೆಂಟಿಮೆಂಟ್ಸ್ ನ ಸ್ಪರ್ಶವೂ ಇದೆ. ಅದಕ್ಕೇನೆ ಕೆಜಿಎಫ್ ಚಿತ್ರದ ಭಾಗ ಒಂದರಲ್ಲಿ ಅಮ್ಮನ ಹಾಡಿತ್ತು. ಭಾಗ ಎರಡರಲ್ಲೂ ಅಮ್ಮನ ಮತ್ತೊಂದು ಹಾಡಿದೆ. ಅವುಗಳನ್ನ ಬರೆದವರು ಕಿನ್ನಾಳ್ ರಾಜ್. ನಿಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ ಕಿನ್ನಾಳ್ ರಾಜ್ ಮಾತು, ಹಾಡಿನ ರಿವ್ಯೂ ಎಲ್ಲವೂ ಇದೆ. ಬನ್ನಿ ನೋಡೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/04/2022 03:54 pm