ಹುಬ್ಬಳ್ಳಿ: ಪುಷ್ಪ 2 ಮಸ್ತ್ ಪಿಕ್ಚರ್ ಐತಿ ನೋಡ್ರಿ... - ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಜನ ಹಿಂಗ ಹೇಳಾಕತ್ತಾರ ರೀ....
ಹುಬ್ಬಳ್ಳಿ: ಇವತ್ ಇಡೀ ದೇಶಾದ್ಯಂತ ಅಲ್ಲು ಅರ್ಜುನ್ ಆ್ಯಕ್ಟ್ ಮಾಡಿದ ಪುಷ್ಪ-2 ಪಿಕ್ಚರ್ ರಿಲೀಸ್ ಆಗೈತಿ. ಫಿಲ್ಮ್ ನೋಡಿದ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಜನ ಸಿನಿಮಾ ಮಸ್ತ್ ಐತಿ ನೋಡ್ರಿ ಅನ್ನಾಕತ್ತಾರ...
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ