ಬಿಗ್‌ಬಾಸ್ ಮನೆಯಲ್ಲಿ ಮೋಕ್ಷಿತಾ ತುಂಬಾನೇ ಸ್ವೀಟ್ ಆ್ಯಂಡ್ ಸೈಲೆಂಟ್ ಅಂತಿದ್ದವರಿಗೆ ಶಾಕಿಂಗ್ ಸುದ್ದಿ..
ನಾವು ಅಂದು ಕೊಂಡ ಹಾಗೆ ಮೋಕ್ಷಿತಾ ಸ್ವೀಟ್ ಅಲ್ಲ, ಖತರ್ನಾಕ್ ಕಿಲಾಡಿ ಅನ್ನೋದನ್ನು ಈ ಸ್ಟೋರಿ ಕೇಳಿದ ಮೇಲೆ ನೀವು ಹೇಳ್ತಿರಾ....!
'ಮೋಕ್ಷಿತಾ ಪೈ' ಒಬ್ಬ ಮಕ್ಕಳ ಕಳ್ಳಿ, ಮಗುವೊಂದನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋಗಿ ಬಂದಿರೋ ಖತರ್ನಾಕ್ ಹುಡುಗಿ. ಕೇವಲ 20 ವರ್ಷ ವಯಸ್ಸಿದ್ದಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ.
ಮೋಕ್ಷಿತಾ ಬಿಕಾಂ ಪದವಿಧರೆಯಾಗಿದ್ದಾಗ ಮಕ್ಕಳಿಗೆ ಟ್ಯೂಷನ್ ಹೇಳ್ತಾ ಇದ್ದಳು. ಟ್ಯೂಷನ್‌ಗಾಗಿ ಸಾಕಷ್ಟು ಮಕ್ಕಳು ಈಕೆಯ ಮನೆಗೆ ಬರತಿದ್ರು, ಆದರೆ ಈಕೆ ತನ್ನ ವೃತ್ತಿಯನ್ನು ಕಿಡ್ನಾಪ್ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಳು ಎಂಬ ಸಂಗತಿಯೊಂದು ಹೊರಬಿದ್ದಿದೆ. 2014ರಲ್ಲಿ ಮಗುವೊಂದನ್ನು ಕಿಡ್ನಾಪ್ ಮಾಡಿದ್ದ ಮೋಕ್ಷಿತಾ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಕಳ್ಳಿ.
PublicNext
10/12/2024 08:34 pm