ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲೆಡೆ ಪುಷ್ಪ 2 ಹವಾ: ಅಲ್ಲು ಅರ್ಜುನ್ ನಟನೆಗೆ ಜೈ ಎಂದ ಪ್ರೇಕ್ಷಕ

ಹುಬ್ಬಳ್ಳಿ: ಈಗಾಗಲೇ ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದ್ದ ಪುಷ್ಪ ಸಿನಿಮಾ ಪ್ರೇಕ್ಷಕರ‌ ಮನಗೆದ್ದಿತ್ತು. ಸದ್ಯ ರಿಲೀಸ್ ಆಗಿರುವ ಪುಷ್ಪ 2 ಚಿತ್ರ ದೇಶಾದ್ಯಂತ ಬಿಡುಗಡೆ ಆಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಪುಷ್ಪ ಮೊದಲ ಭಾಗದಲ್ಲಿ ಇದ್ದ ಕತೆಗಿಂತ ಪುಷ್ಪ 2 ಚಿತ್ರದ ಕತೆ ತನ್ನ ಸ್ವಾರಸ್ಯದ‌ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಹಾಡುಗಳು ಕೂಡ ಉತ್ತಮವಾಗಿ ಮೂಡಿ ಬಂದಿದ್ದು ಒಟ್ಟಾರೆ ಸಿನಿಮಾಗೆ ಪ್ರೇಕ್ಷಕರು ಸೈ ಎಂದಿದ್ದಾರೆ. ಅದರಂತೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ಪುಷ್ಪ 2 ನೋಡಿ ಬಂದ ಜನ ಏನಂತಾರೆ? ನೀವೇ ನೋಡಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/12/2024 08:31 pm

Cinque Terre

136.1 K

Cinque Terre

5

ಸಂಬಂಧಿತ ಸುದ್ದಿ