ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾರ್ಲಿಂಗ್ ಕೃಷ್ಣ ಅಭಿನಯದ 'ಲವ್ ಮಾಕ್ಟೇಲ್-2' ನೋಡಿದ ಹುಬ್ಬಳ್ಳಿ ಮಂದಿ ಏನಂದ್ರು?

ಹುಬ್ಬಳ್ಳಿ: ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಚಿತ್ರವು ಸಿನಿಪ್ರಿಯರ ಮನ ಗೆದ್ದಿತ್ತು. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿಯೇ ಗೆಲುವನ್ನು ಸಾಧಿಸಿದವರು ನಟ 'ಡಾರ್ಲಿಂಗ್' ಕೃಷ್ಣ. ಆ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ, ಸಹಜವಾಗಿ ಅದರ ಪಾರ್ಟ್ 2 ಬರಲಿದೆಯೇ ಎಂಬ ಪ್ರಶ್ನೆ ಕೇಳಿಬಂದಿತ್ತು. ಇದೀಗ ಆ ಸಿನಿಮಾ ತೆರೆಕಂಡು ಸರಿಯಾಗಿ 2 ವರ್ಷ ಆದಮೇಲೆ ಅಂದ್ರೆ ಇಂದು ರಾಜ್ಯಾದ್ಯಂತ 'ಲವ್ ಮಾಕ್ಟೇಲ್ 2' ತೆರೆಕಂಡಿದೆ.

ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್-2 ಚಿತ್ರ ನೋಡಿದ ಹುಬ್ಬಳ್ಳಿ ಜನ ಏನು ಹೇಳ್ತಾರೇ ನೀವೇ ಕೇಳಿ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/02/2022 04:56 pm

Cinque Terre

69.94 K

Cinque Terre

0

ಸಂಬಂಧಿತ ಸುದ್ದಿ