ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪ್ಪು ನೆನೆದು ಚಿತ್ರಮಂದಿರದ ಎದುರು ಬಿಕ್ಕಿ ಬಿಕ್ಕಿ ಅತ್ತ ವೃದ್ಧೆ

ಧಾರವಾಡ: ಧಾರವಾಡದ ಎಲ್ಲಾ ಚಿತ್ರಮಂದಿರಗಳ ಎದುರು ಭಾನುವಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಧಾರವಾಡದ ಪದ್ಮಾ ಚಿತ್ರಮಂದಿರದ ಎದುರು ಚಿತ್ರಮಂದಿರಗಳ ಮಾಲೀಕರು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದವರು ಸೇರಿಕೊಂಡು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಸಿದ್ದವ್ವ ಚಲವಾದಿ ಎಂಬ ವೃದ್ಧೆ ಅಪ್ಪು ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಎಲ್ಲರಿಗೂ ಬೇಕಾಗಿದ್ದ ಅಪ್ಪು ನೀನು ಎಂದು ಸಿದ್ದವ್ವ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದ ಪುನೀತ್ ಅವರ ಅಭಿಮಾನಿಗಳೂ ಕೂಡ ಭಾವುಕರಾಗಿದ್ದರು.

Edited By : Shivu K
Kshetra Samachara

Kshetra Samachara

07/11/2021 09:21 pm

Cinque Terre

22.72 K

Cinque Terre

1

ಸಂಬಂಧಿತ ಸುದ್ದಿ