ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ನಂಟು ಕಳಚಿಕೊಂಡ ಪುನೀತ್

ಧಾರವಾಡ: ಕನ್ನಡ ಚಿತ್ರರಂಗದ ಮೇರುನಟ ಪುನೀತ್‌ ರಾಜಕುಮಾರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದರಿಂದ ಇಡೀ ಕರುನಾಡು ದುಃಖದಲ್ಲಿ ಮುಳುಗಿದೆ. ಕನ್ನಡ ಚಿತ್ರರಂಗಕ್ಕೆ ಭರ ಸಿಡಿಲು ಬಡಿದಂತಾಗಿದೆ.

ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಯುವರತ್ನ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿತ್ತು ಎಂಬುದು ವಿಶೇಷ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಗೂ ಕರ್ನಾಟಕ ಕಾಲೇಜು ಆವರಣದಲ್ಲಿ ಯುವರತ್ನ ಚಿತ್ರೀಕರಣಗೊಂಡಿತ್ತು. ಧಾರವಾಡದ ಅನೇಕ ಕಲಾವಿದರಿಗೂ ಕೂಡ ಈ ಚಿತ್ರದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಸಂಬಂಧ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ಅವರು ನಡೆಸಿರುವ ವಿಶೇಷ ವಾಕ್ ಥ್ರೂ ಇಲ್ಲಿದೆ ನೋಡಿ.

Edited By : Shivu K
Kshetra Samachara

Kshetra Samachara

29/10/2021 06:07 pm

Cinque Terre

55.64 K

Cinque Terre

0

ಸಂಬಂಧಿತ ಸುದ್ದಿ