ಹುಬ್ಬಳ್ಳಿ: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಹವಾ ಹುಬ್ಬಳ್ಳಿಯಲ್ಲಿ ಶುರುವಾಗಿದೆ. ಹುಬ್ಬಳ್ಳಿಯ ಸುಜಾತಾ ಥಿಯೇಟರ್‌ನಲ್ಲಿ ಮೊದಲ ಶೋ ಆರಂಭಕ್ಕೂ ಮುನ್ನ ಕಿಚ್ಚನ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಹಾಗೂ ಸುದೀಪ್ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ಮಾಲೆ ಹಾಕಿದ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇನ್ನು ತೆರೆ ಮೇಲೆ ಕಿಚ್ಚ ಬರ್ತಾ ಇದ್ದಂತೆ ಕಿಚ್ಚನ ಫ್ಯಾನ್ಸ್ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ.
Kshetra Samachara
15/10/2021 01:45 pm