ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡುಗಳಲ್ಲಿ ಇರುವ ಗ್ರಾಮಗಳ ಜನರಿಗೆ ಕಣ್ಣಿನ ತಪಾಸಣೆ ಶಿಬಿರ

ಖಾನಾಪೂರ :ಖಾನಾಪೂರ ತಾಲೂಕಿನ ತಾವರಗಟ್ಟಿ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ನಿಯತಿ ಫೌಂಡೇಶನ್ ಮತ್ತು ನಂದಾದೀಪ ಆಸ್ಪತ್ರೆ ಸಹಯೋಗದಲ್ಲಿ ಖಾನಾಪೂರ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಹಾಗೂ ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಡಾ. ಸೋನಾಲಿ ಸರ್ನೋಬತ ತಾಲೂಕಿನ ಗಡಿಭಾಗದಲ್ಲಿ ದಟ್ಟಣೆ ಅರಣ್ಯ ಪ್ರದೇಶದಲ್ಲಿರುವ ತಾವರಗಟ್ಟಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಸೇವೆ ಮಾಡುವ ನಿಟ್ಟಿನಲ್ಲಿ "ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಅಧ್ಯಕ್ಷ ದೇವರಾಜ್ ಮಿರಾಶಿ ಅವರು ದೀಪ ಪ್ರಜ್ವಲ್ ನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಾಗೇಶ್ ರಾಮಜಿ. ಸಚಿನ್ ಪಾಟೀಲ್. ರಾಜು ಕಾಕತ್ಕರ್. ಶ್ರೀನಾಥ್ ಹುಲಮನಿ. ಮಹಿಳಾ ಮುಖಂಡರು ಭರತಾ ತಕ್ಕಡಿ. ಹಾಗೂ ನಂದಾದೀಪ ಆಸ್ಪತ್ರೆಯ ಸಿಬ್ಬಂದಿಗಳು ಡಾ. ಸೋನಾಲಿತಾಯಿ ಅಭಿಮಾನಿ ಬಳಗದವರು ಮಹಿಳೆಯರು ಹಾಗೂ ಯುವಕರು ಉಪಸ್ಥಿದ್ದರು.

Edited By : Nirmala Aralikatti
Kshetra Samachara

Kshetra Samachara

08/10/2022 03:59 pm

Cinque Terre

9.5 K

Cinque Terre

0

ಸಂಬಂಧಿತ ಸುದ್ದಿ