ಬೆಂಗಳೂರು: ಸಚಿವ ಉಮೇಶ ಕತ್ತಿಯವರ ಹಠಾತ್ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.. ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಭೇಟಿ ಅಗಲಿದ ನಾಯಕನ ದರುಶನ ಪಡೆದ ಸಿಎಂ ಕತ್ತಿಯವರ ಜೊತೆಗಿನ ತಮ್ಮ ಒಡನಾಟವನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳುವಾಗ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಾದರು.
PublicNext
07/09/2022 10:20 am