ಬೆಂಗಳೂರು: ಕಳ್ಳನೋರ್ವ ಮಟ ಮಟ ಮಧ್ಯಾಹ್ನವೇ ಕೈಚಳಕ ತೋರಿಸಿದ್ದಾನೆ. ಗಾಡಿ ಟೈರ್ ಕದ್ದುಕೊಂಡು ಹೋದ ಆಸಾಮಿ ಪತ್ತೆಯಿಲ್ಲ.
ನಾಯಂಡಹಳ್ಳಿಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಫ್ಯಾಕ್ಟರಿ ಬಳಿ ಬಿಚ್ಚಿಟ್ಟಿದ್ದ ಟೈರ್ ಕದ್ದ ಅಸಾಮಿ ಅನ್ನೋ ಆರೋಪ ಇದೆ. ಕಳ್ಳನ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
15/12/2024 02:06 pm