ಬೆಂಗಳೂರು: ನಗರದ ಹೊಸ ರೋಡ್‌ನ ರಿಲಯನ್ಸ್ ಟ್ರೆಂಡ್ಸ್ ಬಳಿ ಕಾರಿನಲ್ಲಿ ಹೋಗ್ತಿದ್ದ ಫ್ಯಾಮಿಲಿಗೆ ದ್ವಿಚಕ್ರ ವಾಹನ ಸವಾರರು ಟಾಕ್ ಫೈಟ್ ಮಾಡಿದ ಘಟನೆ ನಡೆದಿದೆ..
ಡಿಸೆಂಬರ್ 12 ರಂದು ಸಂಜೆ 7 ಗಂಟೆಗೆ ಘಟನೆ ನಡೆದಿದ್ದು ಇಬ್ಬರು ಕುಡಿದು ಬಂದು ಕಿರಿಕ್ ಮಾಡಿದ್ದಾರೆಂದು ಕಾರು ಚಾಲಕ ದೂರು ನೀಡಿದ್ದಾರೆ
ಕುಟುಂಬದ ಜೊತೆ ಹೋಗ್ತಿದ್ದಾಗ ಕಿರಿಕ್ ಮಾಡಿದ್ದಾರೆಂದು Xನಲ್ಲಿ ಸಿಟಿ ಪೊಲೀಸರಿಗೆ ದೂರು ಕೊಟ್ಟಿದ್ದು ಕಾರನ್ನ ತಡೆದು ನಿಲ್ಲಿಸಿ ನಿಂದಿಸಿರುವ ಕುರಿತು ನಗರ ಪೊಲೀಸರಿಗೆ ದೂರು ದಾಖಲು ಮಾಡಲಾಗಿದೆ..
PublicNext
15/12/2024 01:25 pm