ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅತುಲ್ ಸಾವಿಗೆ ಮಹಿಳೆಯರಿಂದಲೇ ನ್ಯಾಯಕ್ಕಾಗಿ ಆಗ್ರಹ

ಬೆಂಗಳೂರು: ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಂದಲೇ ಅತುಲ್ ಸಾವಿನ ನ್ಯಾಯಕ್ಕಾಗಿ ಆಗ್ರಹ ಶುರುವಾಗಿದೆ.

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸಿಡಿದೆದ್ದ ಜನರು, ನಾನೂ ಅತುಲ್ ಸುಭಾಷ್, ಜಸ್ಟಿಸ್ ಫಾರ್ ಅತುಲ್ ಸುಭಾಷ್ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಅದರ ಜೊತೆಗೆ ಕೆಲ ಮಹಿಳೆಯರು ಕಾನೂನನ್ನ ದುರ್ಬಳಕೆ ಮಾಡ್ತಿದ್ದಾರೆಂದು ಮಹಿಳೆಯರೇ ಆಕ್ರೋಶ ವ್ಯಕ್ತಪಡಿಸಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

15/12/2024 12:54 pm

Cinque Terre

5.91 K

Cinque Terre

0