ಬೆಂಗಳೂರು: ನಾವು ಪಾದಯಾತ್ರೆ ಮಾಡುತ್ತಿಲ್ಲ ಮೇಕೆದಾಟು ಅಂತ ಮಾತ್ರ ವಾಹನದ ಮೇಲೆ ಹಾಕಿದ್ದೇವೆ ಬೇಕಿದ್ರೆ ನೀವೆ ನೋಡಿ ಎಂದು ಮಾದ್ಯಮದವರೊಂದಿಗೆ ಡಿಕೆಶಿ ಮಾತಾನಾಡಿದ್ದಾರೆ. ನೀರಿಗಾಗಿ ನಡಿಗೆ ಮಾಡ್ತಾ ಇದ್ದೇವೆ ಮಿಡಿಯಾದವರು ವಾಹನ ಮೇಲೆ ಸ್ಟಿಕರ್ ಹಾಕುತ್ತಾರೆ ಹಾಗೆ ನಾವು ಹಾಕಿದ್ದೇವೆ ,ಇದು ನಮ್ಮ ಟಿವಿ ಅಂತ ಡಿಕೆಶಿ ಕಾರ್ ತೋರಿಸಿದ್ದಾರೆ.
PublicNext
05/01/2022 07:08 pm