ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಟ್ ಕಾಯಿನ್ ಕೇಸ್:ಯಡಿಯೂರಪ್ಪ ತರ ಬೊಮ್ಮಾಯಿ ಆಗೋದು ಬೇಡ:ಎಚ್ಡಿಕೆ

ಬೆಂಗಳೂರು: ಬಿಟ್ ಕಾಯಿನ್ ಸಿಎಂ ಬೊಮ್ಮಾಯಿ ತಲೆ ದಂಡ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಮಾಜಿ ಸಿಎಂ ಕುಮಾರ್ ಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಬಿಟ್ ಕಾಯಿನ್ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ತರವೇ ಬಸವರಾಜ್ ಬೊಮ್ಮಾಯಿ ಆಗೋದು ಬೇಡ.ಪ್ರಧಾನಿ ಮೋದಿ ಬಿಟ್ ಕಾಯಿನ್ ವಿಷಯವನ್ನ ಸೀರಿಯೆಸ್ ಆಗಿಯೇ ತೆಗೆದುಕೊಂಡಿದ್ದಾರೆ.

ಬಿಟ್ ಕಾಯಿನ್ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಎರಡು ತಿಂಗಳ ಮುಂಚೇನೆ ಗೊತ್ತಿತ್ತು.ಹಾಗೇನೆ ಈ ಬಗ್ಗೆ ನಾನೇಕೆ ಮಾತನಾಡಲಿ ಅವರ ಪಕ್ಷದವರೇ ಅದನ್ನ ತಿರ್ಮಾನ ಮಾಡಲಿ ಎಂದು ಹೇಳಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.

Edited By : Nagesh Gaonkar
Kshetra Samachara

Kshetra Samachara

10/11/2021 06:21 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ