ಬೆಂಗಳೂರು : ಕೊಳ್ಳೇಗಾಲ ಸಭೆಯಲ್ಲಿ ಹಾಗೂ ಮಾಧ್ಯಮಗಳ ಜೊತೆ ಡಿ ಕೆ ಶಿವಕುಮಾರ ಮಾತನಾಡಿದ್ದು,ಬೆಂಗಳೂರಿನಲ್ಲಿ ಭಾರೀ ಮಳೆಯಾಗ್ತಿದೆ. ಬಿಬಿಎಂಪಿ ರಚನೆ ಬಗ್ಗೆ ವಿಪಕ್ಷ ನಾಯಕರು ಟೀಕೆ ಮಾಡಿದ್ದಾರೆ. ಹೊರ ವಲಯ ಸೇರಿಸಿರೋದ್ರಿಂದ ಲೋಪ ಆಗಿದೆ.
ಬೆಂಗಳೂರು ನಗರದಲ್ಲಿ ಸಮಸ್ಯೆ ಯಾವಾಗಿಂದ ಪ್ರಾರಂಭ ಆಯ್ತು, ಕಾರಣ ಏನು?ಸಿಲಿಕಾನ್ ಸಿಟಿ, ಇಂದು ಸಿಂಕ್ ಸಿಟಿ ಆಗಿದೆ.ಇಂತಹ ಪರಿಸ್ಥಿತಿ ಯಾಕೆ ಉದ್ಬವ ಆಯ್ತು.ವಿಪಕ್ಷ ನಾಯಕರು ನಮ್ಮ ಜೊತೆ ಇದ್ದಾಗ, 1999-2004ರ ವರೆಗೆ ಅವರು ಇಲ್ಲಿ ಶಾಸಕರಿರಲಿಲ್ಲ.ಆಗ ಬೆಂಗಳೂರು ಬಗ್ಗೆ ಏನೆಲ್ಲಾ ಚರ್ಚೆ ಮಾಡಿದ್ದಾರೆ ಆ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಈ ಮಳೆ ಅನಾಹುತ ಈಗಿನ ತೀರ್ಮಾನದಿಂದ ಆಗಿಲ್ಲ.2000 ಇಸವಿಯಲ್ಲಿ ವೇಗವಾಗಿ IT ಉದ್ಯಮ ಆರಂಭವಾಯ್ತು.ಆ ದಿನದ ಅನಾಹುತ ಬಗ್ಗೆ ನಾವ್ಯಾರು ಗಮನ ಹರಿಸಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
PublicNext
14/09/2022 06:43 pm