ಬೆಂಗಳೂರು ಜೂನ್ 24 ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ತ್ವರಿತವಾಗಿ ಪೂರೈಸುವ ಅನಿವಾರ್ಯತೆಗೆ ಒಳಗಾಗಿದೆ. ಈ ಹಿನ್ನಲೆಯಲ್ಲಿ ವಾಡ್೯ಗಳ ಪುನರ್ ವಿಂಗಡಣೆ ಮಾಡಿ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ.
198 ವಾಡ್೯ಗಳನ್ನು 243 ಕ್ಕೆ ಹೆಚ್ಚಿಸುವ ಹಿನ್ನಲೆಯಲ್ಲಿ ಅನೇಕ ಹೊಸವಾಡ್೯ಗಳನ್ನು ಸೃಷ್ಟಿಸಿ ಅದಕ್ಕೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ, ಮಹಾರಾಜರುಗಳ, ಹಿಂದೂ ಕಲಿಗಳ ಹೆಸರನ್ನ ಇಟ್ಟಿದೆ.
ಜೊತೆಗೆ ಎಷ್ಟು ಸಾಧ್ಯವೋ ಅಷ್ಟು ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲೇ ವಾಡ್೯ ವಿಂಗಡಿಸಿದೆ. ಒಟ್ಟಾರೆ ಬಿಜೆಪಿಗೆ ಭಾರೀ ಲಾಭವಾಗುವ ರೀತಿಯಲ್ಲೇ ಪುನರ್ ವಿಂಗಡಣೆ ನಡೆದಿದೆ.
ಇದರ ಕುರಿತ ವರದಿ ಇಲ್ಲಿದೆ...
ಪ್ರವೀಣ್ ರಾವ್
PublicNext
24/06/2022 08:46 pm