ಬೆಂಗಳೂರು: ಬಿಬಿಎಂಪಿಯ 198 ವಾಡ್೯ಗಳನ್ನು ಸರ್ಕಾರ ಪುನರ್ ವಿಂಗಡಣೆ ಮಾಡಿ 243 ವಾಡ್೯ಗಳನ್ನಾಗಿ ಮಾಡಿರುವುದು ಕ್ರಮಬದ್ಧವಾಗಿದೆ.
ಸ್ಥಳೀಯ ಚುನಾವಣೆಯಲ್ಲಿ ಜನ ವ್ಯಕ್ತಿಯನ್ನು ನೋಡಿ ಮತ ಹಾಕುತ್ತಾರೆಯೇ ವಿನಃ ಪಕ್ಷವನ್ನು ನೋಡಿ ಅಲ್ಲಾ..
ಹಾಗಾಗಿ ಯಾವ ವಾಡ್೯ ಕೂಡಾ ಇಂತದ್ದೇ ಪಕ್ಷದ ಭದ್ರಕೋಟೆ ಅಂತ ಇರೋದಿಲ್ಲಾ..
ಎಂದು ಬಿಬಿಎಂಪಿ ಮಾಜಿ ಸದಸ್ಯ ಚಾಮರಾಜಪೇಟೆಯ ಬಿ.ವಿ. ಗಣೇಶ ಹೇಳಿದ್ದಾರೆ..
ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಚಿಟ್ ಚಾಟ್ ಇಲ್ಲಿದೆ..
PublicNext
08/07/2022 08:33 pm