ಬೆಂಗಳೂರು: ಸಿಎಂ ಬೊಮ್ಮಾಯಿ ಇಂದು ಜಿಲ್ಲಾ ಸಿಇಓಗಳ ರಾಜ್ಯಮಟ್ಟದ ಸಭೆ ಕರೆದಿದ್ದಾರೆ ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಿಇಓಗಳ ಜವಾಬ್ದಾರಿ ಬಗ್ಗೆ ಚರ್ಚೆ ನಡೆಸಲಾಗುವುದು ಈಗಾಗಲೇ ಸಿಇಓಗಳಿಗೆ ಫಾರ್ಮೆಟ್ ಕೊಡಲಾಗಿದೆ ಅದೇ ಫಾರ್ಮೆಟ್‌ನಲ್ಲಿ ಸಿಇಓಗಳು ಸಿದ್ದರಾಗಿ ಬರಬೇಕು ಎಂದು ತಿಳಿಸಲಾಗಿದೆ. ಈ ವರ್ಷ ರಾಜ್ಯದಲ್ಲಿ ಎಷ್ಟು ಡೆವಲಪ್ ಮೆಂಟ್ ಟಾರ್ಗೆಟ್ ಮುಟ್ಟಿದ್ದೇವೆ ಅಂತ ತಿಳಿಯಲು ಈ ಕಾನ್ಫರೆನ್ಸ್ ನಡೆಸಲಾಗುತ್ತಿದೆ ಹಾಗೂ ನಾಳೆ ಡಿಸಿಗಳ ಕಾನ್ಫರೆನ್ಸ್ ಸಭೆಯನ್ನು ಕರೆಯಲಾಗಿದೆ.
PublicNext
30/12/2021 11:14 am