ವರದಿ: ಗಣೇಶ್ ಹೆಗಡೆ
ಬೆಂಗಳೂರು: ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿದ್ದಾರೆ.
ಒಂದಿಲ್ಲೊಂದು ವಿವಾದದಲ್ಲೇ ಪ್ರಚಾರದಲ್ಲಿರುವ ಜಮೀರ್ ಭಾಯ್, ಇದೀಗ ಹೆಲ್ಮೆಟ್ ಹಾಕದೇ ಸ್ಕೂಟರ್ ಓಡಿಸಿದ್ದಾರೆ.
ಇತ್ತೀಚೆಗೆ ಕ್ಷೇತ್ರದಲ್ಲಿ ಸ್ಕೂಟರ್ ನಲ್ಲಿ ಹೋದ ವೀಡಿಯೊ ವೈರಲ್ ಆಗಿದೆ. ಆ ವೇಳೆ ಹೆಲ್ಮೆಟ್ ಹಾಕಿಕೊಳ್ಳದೇ ಸ್ಕೂಟರ್ ಓಡಿಸಿದ್ದರಿಂದ ಕಾನೂನು ಉಲ್ಲಂಘನೆ ಆರೋಪ ಕೇಳಿ ಬಂದಿದೆ.
Kshetra Samachara
01/12/2021 01:15 pm