ಬೆಂಗಳುರು : ವ್ಯಕ್ತಿಗಳಿಬ್ಬರು ನಡು ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಆಟೋ ಚಾಲಕ ಮತ್ತೊಬ್ಬ ವ್ಯಕ್ತಿಗೆ
ರಕ್ತ ಬರುವಂತೆ ಬಡಿದಾಡಿಕೊಂಡಿದ್ದಾರೆ. ಮಾಗಡಿ ಮುಖ್ಯರಸ್ತೆಯ ನೈಸ ರಸ್ತೆ ಜಂಕ್ಷನ್ ಬಳಿ ಇಂದು ಸಂಜೆ ನಡೆದಿದೆ.
ವ್ಯಕ್ತಿಗಳಿಬ್ಬರು ಹೊಡೆದಾಡತ್ತಿರುವ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಡಿ ಟಚ್ ಆಗಿದ್ದಕ್ಕೆ ಇಬ್ಬರು ಚಾಲಕರು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
PublicNext
15/12/2024 10:38 pm