ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಹಾಗೂ ಡಾ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮಾಸ್ತಿ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿಲಾನ್ಯಾಸ ನೆರವೇರಿಸಿದ್ರು.
ಅವರ ಜೊತೆಗೆ ಯಶವಂತಪುರ ವಿಧಾನಸಭಾ ಸಚಿವರಾದ ಎಸ್,ಟಿ ಸೋಮಶೇಕರ್ ಅವರು ಭಾಗವಹಿಸಿದ್ರು ನಂತರ ಕಾರ್ಯಕ್ರಮದ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಮಾಸ್ತಿ ಅವರು ನಮ್ಮ ಕನ್ನಡದ ಆಸ್ತಿ, ಅವರ ಹೆಸರಲ್ಲಿ ಭವನ ಆಗ್ತಿದೆ, ಅವರ ಸಾಹಿತ್ಯ ಚಟುವಟಿಕೆಗಳು ಮುಂದಿನ ಪೀಳಿಗಗೆ ತಿಳಿಯುತ್ತದೆ. ಕನ್ನಡ ಸಾಹಿತ್ಯದ ಬಗ್ಗೆ ತಳಿಯಬೇಕು,ಓದಬೇಕು, ಕನ್ನಡ ಸಾಹಿತ್ಯ ಶ್ರೀಮಂತವಾಗಬೇಕು ಎಂದರು.
PublicNext
18/04/2022 04:34 pm