ಬೆಂಗಳೂರು: ಇದು ಬೆಂಗಳೂರಿನ ರಸ್ತೆಯ ಸ್ಥಿತಿಗೆ ತಾಜಾ ಉದಾಹರಣೆಯಾಗಿದೆ. ಅಧ್ವಾನದ ರಸ್ತೆಗೆ ಗಜ ಗಾತ್ರದ ಬಿಎಂಟಿಸಿ ಬಸ್ ಸ್ಟಾಪ್ ಆಗಿದೆ.
ಬಸ್ ಸ್ಟಾಪ್ ಬಂದಿಲ್ಲ ಅಂದ್ರೂ ಹದಗೆಟ್ಟು ಹೋದ ರಸ್ತೆಗೆ ಬಸ್ ನಿಂತು ಸಿಟಿ ಮಂದಿ ಹೈರಾಣಾಗಿ ಹೋಗಿದ್ದಾರೆ. ಗೊಟ್ಟಿಗೆರೆ ರಸ್ತೆಯಲ್ಲೇ ಕಳೆದ ತಿಂಗಳು ಜಲಮಂಡಳಿ ಕಾಮಗಾರಿ ಮಾಡಿದ ಹಿನ್ನಲೆ ಸರಿಯಾಗಿ ಗುಂಡಿ ಮುಚ್ಚದ ಕಾರಣ ಗುಂಡಿ ಬಿದ್ದು ರಸ್ತೆಯಲ್ಲಿ ಬಸ್ ಚಕ್ರ ಹೂತು ಹೋದ ದೃಶ್ಯ ಕಂಡು ಬಂತು.
PublicNext
14/12/2024 03:12 pm