ಆನೇಕಲ್ :ಇಂದು ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಯಲ್ಲಮ್ಮನ ಪಾಳ್ಯದಲ್ಲಿ ವಿಧವಾ ವೇತನ ಹಾಗೂ ಹಿರಿಯರಿಗೆ ಓಲ್ಡ್ ಪಿಂಚಣಿಯನ್ನು ಆನೇಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಮನೆಮನೆಗೆ ತೆರಳಿ ನೊಂದಣಿ ಪತ್ರವನ್ನು ವಿತರಣೆ ಮಾಡಿದರು.
ಇಲ್ಲಿನ ಯಲ್ಲಮ್ಮನ ಪಾಳ್ಯದ ಗ್ರಾಮದಲ್ಲಿ ಓಲ್ಡ್ ಪಿಂಚಣಿ ಹಾಗೂ ವಿಧವಾ ವೇತನ ಸಂಬಂಧಪಟ್ಟಹಾಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಮಾಹಿತಿಯನ್ನು ನೀಡಿದರು.ಇನ್ನು ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
Kshetra Samachara
21/03/2022 07:04 pm