ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊಳಚೆ ನೀರಿನಿಂದ ಅವಸ್ಥೆಗೆ ತಲುಪಿದ ದೊಡ್ಡಗುಬ್ಬಿ ಕೆರೆ

ಬೆಂಗಳೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಕೆರೆಯು ಕೊಳಚೆ ನೀರಿನಿಂದ ಅವಸ್ಥೆಗೆ ತಲುಪಿದೆ.

ರೈತರ ಜೀವನಾಡಿಯಾಗಿದ್ದ ಈ ಕೆರೆಯು ಸುಮಾರು 105 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಹಿಂದೆ ದೊಡ್ಡಗುಬ್ಬಿ ಗ್ರಾಮ ಪಂಚಾಯತಿಯ ಅಧೀನದಲ್ಲಿದ್ದ ಈ ಕೆರೆಯು ಅಭಿವೃದ್ಧಿಯ ದೃಷ್ಟಿಯಿಂದ ಬಿಬಿಎಂಪಿ ಹಸ್ತಾಂತರಿಸಲಾಯಿತು. ಆದ್ರೂ ಅಭಿವೃದ್ಧಿಯು ಮರೆಚಿಕೆಯಾಗಿದೆ. ಕೊಳಚೆ ನೀರು ಕೆರೆಗೆ ಸೇರುವುದರಿಂದ ನೀರು ಕಂದು ಬಣ್ಣಕ್ಕೆ ತಿರುಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೇ ಇತ್ತೀಚೆಗೆ ಮಧ್ಯೆ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು, ಕೆರೆಯ ಟೆಟ್ರಾ ಪ್ಯಾಕೆಟ್, ಬಿಯರ್ ಬಾಟಲ್‌ಗಳನ್ನು ಕೆರೆಯಲ್ಲಿ ಬೀಸಾಕಲಾಗಿದೆ.

Edited By : Shivu K
Kshetra Samachara

Kshetra Samachara

11/02/2022 12:16 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ