ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಆರೋಗ್ಯ ಕೇಂದ್ರ, ನೀರಿನ ಘಟಕ ಉದ್ಘಾಟಿಸಿದ ಲಿಂಬಾವಳಿ

ಮಹಾದೇವಪುರ: ಇಲ್ಲಿನ ಹೂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

ಬಳಿಕ ಶಾಸಕರು ಕ್ಷೇತ್ರದ ಹೂಡಿ ಗ್ರಾಮ, ಕಾಡುಗುಡಿಯಲ್ಲಿ ತಲಾ 50 ಲಕ್ಷ ರೂ. ಅನುದಾನದಲ್ಲಿನ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು, ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ, ಸಮರ್ಪಕ ರೀತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Edited By : Manjunath H D
Kshetra Samachara

Kshetra Samachara

21/01/2022 05:36 pm

Cinque Terre

512

Cinque Terre

0

ಸಂಬಂಧಿತ ಸುದ್ದಿ