ಬೆಂಗಳೂರು: ಯಲಹಂಕ ಬಿಬಿಎಂಪಿ ವಲಯದ ಯಲಹಂಕ, ಯಲಹಂಕ ಉಪನಗರ, ಚೌಡೇಶ್ವರಿ ಹಾಗೂ ಅಟ್ಟೂರು ವಾರ್ಡ್ ಗಳಲ್ಲಿ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಸೇವೆ ಸಲ್ಲಿಸಿದ 32 ಮಂದಿ ಕೊರೊನಾ ವಾರಿಯರ್ಸ್ ಗಳಿಗೆ ಇಂದು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಸನ್ಮಾನಿಸಲಾಯಿತು.
ಬೆಂಗಳೂರು ಉತ್ತರ ಯಲಹಂಕ ಮಂಡಲದ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯರು ಹಾಗೂ ಗಣ್ಯರು, ಕೊರೊನಾ ವೈದ್ಯಕೀಯ ಸೇವೆ ಸಲ್ಲಿಸಿದ ಪ್ರತಿಯೊಬ್ಬರೂ ಜೀವರಕ್ಷಕರು. ಅವರ ಸೇವೆ, ಪರಿಶ್ರಮ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
- SureshBabu Public Next ಯಲಹಂಕ
Kshetra Samachara
08/06/2022 04:07 pm