ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವಿಮಾನ ನಿಲ್ದಾಣದಿಂದ ಆರ್ ಆರ್ ನಗರಕ್ಕೆ ಗ್ರೀನ್ ಕಾರಿಡಾರ್

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರ್ ಆರ್ ನಗರದ ಸ್ಪರ್ಶ ಆಸ್ಪತ್ರೆ ಗೆ ಝೀರೋ ಟ್ರಾಫಿಕ್ ನಲ್ಲಿ ಆ್ಯಂಬುಲನ್ಸ್ ವೊಂದು 40 ನಿಮಿಷಗಳಲ್ಲಿ ತಲುಪಿದೆ.

ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಿವರ್ ತೆಗೆದುಕೊಂಡು ಆ್ಯಂಬುಲನ್ಸ್ ಆರ್ ಆರ್ ನಗರದ ಕಡೆಗೆ ಹೊರಟಿತು. ದಾರಿ ಉದ್ದಕ್ಕೂ ಟ್ರಾಫಿಕ್ ಪೊಲೀಸರು ಆ್ಯಂಬುಲನ್ಸ್ ಗೆ ದಾರಿ ಮಾಡಿಕೊಟ್ಟರು.

ಆದರೆ ಸದಾಶಿವನಗರದ ಬ್ರಿಜ್ ಬಳಿ ಬರುತ್ತಿದ್ದಂತೆ ಕೊಂಚ ಟ್ರಾಫಿಕ್ ಆದಕಾರಣ ಆ್ಯಂಬುಲನ್ಸ್ ಸ್ವಲ್ಪ ತಡವಾಗಿ ಆಸ್ಪತ್ರೆ ಸೇರುವಂತಾಯಿತು. ಟ್ರಾಫಿಕ್ ಪೊಲೀಸರು ಮತ್ತು ಕ್ವಿಕ್ ರೆಸ್ಪಾನ್ಸ್ ಟೀಮ್ ಆ್ಯಂಬುಲನ್ಸ್ ನ್ನು ವೇಗವಾಗಿ ಆಸ್ಪತ್ರೆಗೆ ಸೇರಿಸಿದರು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
Kshetra Samachara

Kshetra Samachara

14/07/2022 10:16 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ