ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೇಸಿಗೆಯಲ್ಲಿ‌ ಗರ್ಭಿಣಿಯರು ಆರೋಗ್ಯಕ್ಕಾಗಿ ಏನ್ ಮಾಡಬೇಕು..?

ಬೆಂಗಳೂರು: ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಗರ್ಭಿಣಿ ಮಹಿಳೆಯರಿಗೆ ತಲೆ ಸುತ್ತು ಬರುವುದು , ವಾಂತಿ ಬರುವುದು, ದೇಹ ಬೆವರುತ್ತ ನಿರ್ಜಲೀಕರಣ ಆಗುವುದು ಈ ಎಲ್ಲಾ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಎದುರಿಸುತ್ತ ಇರುತ್ತಾರೆ. ಈ ಬೇಸಿಗೆ ಅವಧಿಯಲ್ಲಿ ಬೇಗ ಮಗು ಆಗುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ. ಮಕ್ಕಳಿಗೆ ಹೇಗೆ ಎದೆ ಹಾಲು ಕುಡಿಸಬೇಕು? ಹಾಗೂ ಇನ್ನಿತರ ಆರೈಕೆ ಬಗ್ಗೆ ನುರಿತ ವೈದ್ಯರ ಸಲಹೆಗಳು ನಿಮಗಾಗಿ ಇಲ್ಲಿವೆ.

Edited By :
Kshetra Samachara

Kshetra Samachara

03/05/2022 10:37 am

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ