ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೀಕೆಂಡ್ ಕರ್ಫ್ಯೂ ಗೆ ಜನಾಕ್ರೋಶ; 'ಪಬ್ಲಿಕ್ ನೆಕ್ಸ್ಟ್' ಜತೆ ಸಂಕಷ್ಟ ಹಂಚಿಕೆ

ಬೆಂಗಳೂರು: ಕೊರೊನಾ ಮೂರನೇ ಅಲೆಯ ಭೀತಿ ಎದುರಾದ ಬೆನ್ನಲ್ಲೇ ಸರ್ಕಾರ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.

ಆದರೆ, ಇದರಿಂದ ಆಗುತ್ತಿರುವ ನಷ್ಟ- ಕಷ್ಟ ಮಾತ್ರ ಜನ‌ ಸಾಮಾನ್ಯರಿಗೆ, ಸಣ್ಣ ಉದ್ದಿಮೆದಾರರಿಗೆ.‌ ಈ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ನೊಂದಿಗೆ ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.‌

Edited By : Manjunath H D
PublicNext

PublicNext

11/01/2022 01:51 pm

Cinque Terre

23.23 K

Cinque Terre

4

ಸಂಬಂಧಿತ ಸುದ್ದಿ