ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಕಬ್ಬಿಣ ತುಂಬಿದ್ದ ಲಾರಿ ಕದ್ದವರ ಸೆರೆ

ಆನೇಕಲ್: ಟನ್ ಗಟ್ಟಲೆ ಕಬ್ಬಿಣ ತುಂಬಿದ ಲಾರಿಯನ್ನು ಕಳವು ಮಾಡಿದ್ದ ಆರೋಪಿಗಳನ್ನು ಆನೇಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಜಾಪುರದ ನಯಾಜ್ ಆವಲಹಳ್ಳಿಯ ಬಾಬು,ರವಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮುನ್ನಾ, ವಿಶ್ವ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜನವರಿ 22 ರಂದು ಹೊಸೂರು ಮುಖ್ಯ ರಸ್ತೆ ನಿವಾಸಿ ಮುನಿರೆಡ್ಡಿ ಎಂಬವರಿಗೆ ಸೇರಿದ ಏಳೂವರೆ ಟನ್ ಕಬ್ಬಿಣ ತುಂಬಿಸಿ ನಿಲ್ಲಿಸಿದ್ದ ಲಾರಿಯನ್ನು ಅಪಹರಿಸಲಾಗಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೂರು ದಾಖಲಿಸಿಕೊಂಡ ಆನೇಕಲ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By :
Kshetra Samachara

Kshetra Samachara

15/02/2022 10:16 pm

Cinque Terre

928

Cinque Terre

0

ಸಂಬಂಧಿತ ಸುದ್ದಿ