ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಿವಾಕರ ಅಲಿಯಾಸ್ ಕಾಳನ ಮೇಲೆ ಪೈರಿಂಗ್:ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಹೇಳಿಕೆ...!

ಬೆಂಗಳೂರು: ವ್ಯಾಕ್ಸಿನೇಷನ್ ಮಾಡೊ ನೆಪದಲ್ಲಿ ರಾಬರಿ ಮಾಡಿ ಮಹಿಳೆಯ ಸರ ಕದಿಯಲು ಬಂದಿದ್ದ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿತ್ತು ಆದರೆ ಪ್ರಮುಖ ಆರೋಪಿ ದಿವಾಕರ ಅಲಿಯಾಸ್ ಕಾಳ ಆತನನ್ನ ಮೊನ್ನೆ ಅರೆಸ್ಟ್ ಮಾಡಲಿಕ್ಕೆ ಹೋದಾಗ ಪಿ.ಎಸ್.ಐ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ರಾಬರಿ ಹಾಗೂ ಪಿ.ಎಸ್.ಐ ಮೇಲೆ ಹಲ್ಲೆ ಮಾಡಿದ್ದ ಎರಡು ಕೇಸ್ ನಲ್ಲಿ ಬೇಕಾಗಿದ್ದ ಆರೋಪಿ ಇವತ್ತು ಈ ಭಾಗದಲ್ಲಿ ಇರೋದು ಗೊತ್ತಾಗಿತ್ತು.

ಆದರೆ ಇವತ್ತು ಮತ್ತೆ ಸೆರೆಂಡರ್ ಆಗದೇ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಆ ಸಮಯದಲ್ಲಿ ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಿದರು.

ಈಗಾಗಲೆ ಬಂಧಿತ ಆರೋಪಿಯ ಮೇಲೆ ದರೋಡೆ ಕೊಲೆಯತ್ನದಂತಹ ಏಳಕ್ಕೂ ಹೆಚ್ಚು ಕೇಸಗಳು ದಾಖಲಾಗಿದೆ ಎಂದು‌ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

31/12/2021 02:49 pm

Cinque Terre

560

Cinque Terre

0

ಸಂಬಂಧಿತ ಸುದ್ದಿ