", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/235762-1738751930-WhatsApp-Image-2025-02-05-at-3.19.16-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarSirisi" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿರಸಿ: ಜಿಲ್ಲಾ ಪಂಚಾಯತ ಉತ್ತರ ಕನ್ನಡ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಶಿರಸಿ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ 5...Read more" } ", "keywords": "Shirasi news, Bhimanna Nayak, Narayana Guru Nagar, Bhoomi Pooja, Shirasi MLA, Karnataka politics, Shirasi development, infrastructure projects, ground-breaking ceremony, Shirasi city news ¹ ² ³ ,Uttara-Kannada,Politics,Infrastructure", "url": "https://publicnext.com/node" }
ಶಿರಸಿ: ಜಿಲ್ಲಾ ಪಂಚಾಯತ ಉತ್ತರ ಕನ್ನಡ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಶಿರಸಿ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ 5024 ಗ್ರಾಮೀಣ ರಸ್ತೆಗಳು ಯೋಜನೆಯಡಿಯಲ್ಲಿ ಮಂಜೂರಾದ ಶಿರಸಿ ತಾಲೂಕಿನ ಇಸಳೂರು ಪಂಚಾಯತ ಚಿಪಗಿ ಗ್ರಾಮದ ನಾರಾಯಣಗುರು ನಗರದ ಮುಖ್ಯರಸ್ತೆಯ ಮುಂದುವರೆದ ಕಾಮಗಾರಿ ಅಂದಾಜು ಮೊತ್ತ ರೂ. 25 ಲಕ್ಷ ಕಾಮಗಾರಿಯ ಭೂಮಿ ಪೂಜೆಯನ್ನು ಫೆಬ್ರವರಿ 5 ಬುಧವಾರದಂದು ಶಾಸಕ ಭೀಮಣ್ಣ ನಾಯ್ಕ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾರಾಯಣ ಗುರು ಹಿತರಕ್ಷಣಾ ಸಮಿತಿಯ ಅದ್ಯಕ್ಷ ಗೌರೀಶ ನಾಯ್ಕ, ನಾರಾಯಣ ಶಟ್ಟಿ, ಮಹೇಶ ಶೆಟ್ಟಿ, ಇಸಳೂರು ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷ್ಮೀ ಶೆಟ್ಟರ್ , ಉಪಾಧ್ಯಕ್ಷೆ ಉಷಾ ಶೆಟ್ಟಿ, ಸದಸ್ಯರುಗಳಾದ ವಿವೇಕ್ ಪೂಜಾರಿ, ನವೀನ್ ಶೆಟ್ಟಿ, ಪ್ರತಿಭಾ ಹೆಗಡೆ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Kshetra Samachara
05/02/2025 04:09 pm